ಕಲರ್ಸ್ ಸೂಪರ್ ಭಾರತೀಯ ಸಾಮಾನ್ಯ ಮನರಂಜನಾ ಚಾನೆಲ್ ಆಗಿದ್ದು, ವಿಯಾಕಾಂ 18 ಒಡೆತನದಲ್ಲಿದೆ, ಇದು ಪ್ರಾಥಮಿಕವಾಗಿ ಕನ್ನಡ ಭಾಷೆಯ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ. ವಿಯಾಕಾಂ 18 ಪ್ರಾಥಮಿಕ ಕನ್ನಡ ಮನರಂಜನಾ ಚಾನೆಲ್ ಕಲರ್ಸ್ ಕನ್ನಡದ ಯಶಸ್ಸಿನ ನಂತರ ಈ ಚಾನಲ್ ಅನ್ನು 24 ಜುಲೈ 2016 ರಂದು ಪ್ರಾರಂಭಿಸಲಾಯಿತು. == ಬಾಹ್ಯ ಕೊಂಡಿಗಳು == ಕಲರ್ಸ್ ಸೂಪರ್ ಫೇಸ್‌ಬುಕ್‌ನಲ್ಲಿ == ಉಲ್ಲೇಖಗಳು ==